true bill
ನಾಮವಾಚಕ
  1. (ಚರಿತ್ರೆ ಮತ್ತು ಅಮೆರಿಕನ್‍ ಪ್ರಯೋಗ) (ಸಾಕ್ಷ್ಯಗಳಿಂದ ರುಜುವಾತಾಗಿದೆಯೆಂದು ಪ್ರಧಾನ ನ್ಯಾಯದರ್ಶಿಗಳು ಷರಾ ಬರೆದು ಕಳುಹಿಸಿದ) ಆಪಾದನೆಯ ರುಜುವಾತು ಪತ್ರ.
  2. ಸತ್ಯವಾದ ಹೇಳಿಕೆ ಯಾ ಆಪಾದನೆ.